Evets

  

        

ಕ್ರ.ಸಂ

ಕಾರ್ಯಕ್ರಮಗಳ ವಿವರ

ಸ್ಥಳ

1  ದಿ: 13.11.2011 ರಿಂದ 14.11.2011 ರವರೆಗೆ ಶ್ರೀ ಭಕ್ತ ಕನಕದಾಸರ ಜಯಂತ್ಯೋತ್ಸವ  ಶ್ರೀ ಬನಂಶಂಕರಿದೇವಿ ಸಾಂಸ್ಕತಿಕ ಭವನ,ಮಹಾಲಿಂಗಪುರ

2

ಜೆ ಸಿ ಐ ಸಂಸ್ಥೆಯಿಂದ ದಿ: 01.11.2011 ರಂದು ಬೆಳಿಗ್ಗೆ : 9 ಘಂ.ಗೆ 56 ನೇ ಕರ್ನಾಟಕದ ರಾಜ್ಯೋತ್ಸವದ ಕಾರ್ಯಕ್ರಮಗಳು ಸರ್ವರಿಗೂ ಆದರದ ಸ್ವಾಗತಗಳು.

ಪುರಸಭೆ ಆವರಣ,ಮಹಾಲಿಂಗಪುರ


3

ಸೋಮವಾರ ದಿ: 24.10.2011 ರಂದು ಮುಂಜಾನೆ 10 ಘಂ.ಗೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮತ್ತು ಮಹಾಶಿಯೋಗಿ ವೇಮನ ಹಾಗೂ ಶ್ರೀ ಗುರು ಸಿದ್ದಾರೂಡ ಸ್ವಾಮಿಗಳ ನೂತನ ದೇವಸ್ಥಾನಗಳ ಅಡಿಗಲ್ಲು ಸಮಾರಂಭವಿದ್ದು ಸರ್ವರಿಗೂ ಆದರದ ಸ್ವಾಗತ.

ಮಹಾಲಿಂಗಪುರ

( ಬುದ್ನಿ ಪಿ.ಡಿ)


4

ವೀರರಾಣಿ ಕಿತ್ತೂರ ಚನ್ನಮ್ಮನ 188 ನೇ ವಿಜಯೋತ್ಸವ ಸಮಾರಂಭ

ಶ್ರೀ ಚನ್ನಗೀರೆಶ್ರ ಕಲ್ಯಾಣ ಮಂಟಪ,ಮಹಾಲಿಂಗಪುರ


5

ದೇವಾಂಗ (ಹಟಗಾರ) ಸಮಾಜ ವತಿಯಿಂದ ನವರಾತ್ರಿ ನಿಮಿತ್ತ ವಿವಿದ ಕಾರ್ಯಕ್ರಮಗಳ ವಿವರಗಳು.

 

ಶ್ರೀ ಬನಶಂಕರಿ ದೇವಿ ದೇವಸ್ಥಾನ ,ಮಹಾಲಿಂಗಪುರ

 

 Last date of updation- 12.11.2011

No. Of Visitors :
Last Updated   : 22/02/2012 Release History
Release 2.0.0, Powered By Karnataka Municipal Data Society & maintained by Mahalingapura TMC
This website can best viewed with the resolution 1024 * 768 using Internet Explorer 7.0 or above.
Valid CSS!